emulsion ಇಮಲ್ಷನ್‍
ನಾಮವಾಚಕ

(ರಸಾಯನವಿಜ್ಞಾನ) ಎಮಲ್ಷನ್‍:

  1. ಒಂದರೊಡನೊಂದು ಸಂಪೂರ್ಣವಾಗಿ ಬೆರೆಯದ ಎರಡು ದ್ರವಗಳ ಪೈಕಿ ಒಂದರ ಅತಿಸೂಕ್ಷ್ಮ ಹನಿಗಳು ಇನ್ನೊಂದರಲ್ಲಿ ಹಂಚಿಕೊಂಡಿರುವುದರಿಂದ ಹಾಲಿನಂತೆ ಕಾಣುವ ದ್ರವ (ಮುಖ್ಯವಾಗಿ ಬಣ್ಣ, ಔಷಧ, ಮೊದಲಾದವು).
  2. ಹೋಟೋ ಫಲಕ ಮತ್ತು ಹಿಲಮುಗಳಿಗೆ ಲೇಪಿಸಲು ಬಳಸುವ ಜಿಲೆಟಿನ್‍ ಯಾ ಕಲೋಡಿಯನ್ನಿನಲ್ಲಿ ಹರಡಿರುವ ದ್ಯುತಿಸಂವೇದಿ ಬೆಳ್ಳಿ ಲವಣಗಳ ಮಿಶ್ರಣ.