emulous ಎಮ್ಯುಲಸ್‍
ಗುಣವಾಚಕ
  1. ಉತ್ಸಾಹಪೂರ್ಣವಾಗಿ ಅನುಕರಿಸುವ; ತವಕದಿಂದ ಅನುಕರಿಸುವ.
  2. (ಖ್ಯಾತಿ ಮೊದಲಾದವನ್ನು) ಬಯಸುವ; ಕೀರ್ತಿಗಾಗಿ ಹಂಬಲಿಸುವ; ಕೀರ್ತಿಕಾಮಿಯಾದ.
  3. (ಕ್ರಿಯೆ, ಭಾವನೆ, ಮೊದಲಾದವು) ಸ್ಪರ್ಧಾಬುದ್ಧಿಯಿಂದ ಪ್ರಚೋದಿತವಾದ; ಪೈಪೋಟಿಯ ಮನೋಭಾವದಿಂದ ಪ್ರೇರಿತವಾದ.