emulator ಎಮ್ಯುಲೇಟರ್‍
ನಾಮವಾಚಕ
  1. ಸರಿಸಮವಾಗಲು ಯಾ ಮೀರಲು ಪ್ರಯತ್ನಿಸುವವನು.
  2. ಸ್ಪರ್ಧಿ; ಪೈಪೋಟಿಗಾರ; ಮೇಲಾಟಗಾರ.
  3. ಉತ್ಸಾಹದಿಂದ ಅನುಕರಿಸುವವನು; ಮೇಲ್ಪಂಕ್ತಿ ಅನುಸರಿಸುವವನು.