emulative ಎಮ್ಯುಲ(ಲೇ)ಟಿವ್‍
ಗುಣವಾಚಕ
  1. ಸರಿಸಮವಾಗಲು ಯಾ ಮೀರಲು ಪ್ರಯತ್ನಿಸುವ ಯಾ ಆ ಲಕ್ಷಣಗಳುಳ್ಳ.
  2. ಸ್ಪರ್ಧಿಸುವ; ಸ್ಪರ್ಧಾತ್ಮಕ; ಪೈಪೋಟಿಯ.
  3. ಉತ್ಸಾಹದಿಂದ ಅನುಕರಿಸುವ; ಮೇಲ್ಪಂಕ್ತಿ ಅನುಸರಿಸುವ.