emulation ಎಮ್ಯುಲೇಷನ್‍
ನಾಮವಾಚಕ
  1. ಸರಿಸಮವಾಗಲು ಯಾ ಮೀರಲು ಪ್ರಯತ್ನ ಯಾ ಆಕಾಂಕ್ಷೆ.
  2. ಸ್ಪರ್ಧೆ; ಪೈಪೋಟಿ; ಮೇಲಾಟ; ಹುರುಡು.
  3. ಉತ್ಸಾಹಪೂರ್ಣ ಅನುಕರಣ; ಮೇಲ್ಪಂಕ್ತಿ ಅನುಸರಿಸುವುದು.