emulate ಎಮ್ಯುಲೇಟ್‍
ಸಕರ್ಮಕ ಕ್ರಿಯಾಪದ
  1. ಸರಿಸಮವಾಗಲು ಯಾ ಮೀರಲು ಪ್ರಯತ್ನಿಸು.
  2. ಸ್ಪರ್ಧಿಸು; ಪೈಪೋಟಿಮಾಡು; ಮೇಲಾಡು; ಹುರುಡಿಸು.
  3. ಉತ್ಸಾಹದಿಂದ ಅನುಕರಿಸು; ಮೇಲ್ಪಂಕ್ತಿ ಅನುಸರಿಸು, ಹಿಡಿ.