emu ಈಮ್ಯೂ
ನಾಮವಾಚಕ

ಎಮು; ಉಷ್ಟ್ರಪಕ್ಷಿಯ ಜಾತಿಗೆ ಸೇರಿದ, ಆಸ್ಟ್ರೇಲಿಯದ, ಹಾರಲು ಬರದ, ಆದರೆ ವೇಗವಾಗಿ ಓಡುವ ದೊಡ್ಡ ಪಕ್ಷಿ. Figure: emu