empyema ಎಂಪೈ(ಪಿ)ಈಮ
ನಾಮವಾಚಕ

(ರೋಗಶಾಸ್ತ್ರ) ಕೀವುಶೇಖರಣೆ; ದೇಹದ ಯಾವುದೇ ಭಾಗದಲ್ಲಿ, ಮುಖ್ಯವಾಗಿ ಶ್ವಾಸಕೋಶಕ್ಕೂ ಎದೆಗೂಡಿಗೂ ನಡುವೆ, ಕೀವು ಶೇಖರವಾಗುವುದು.