empty-handed ಎಂಪ್ಟಿಹ್ಯಾಂಡಿಡ್‍
ಗುಣವಾಚಕ

ಬರಿಗೈಯ; ರಿಕ್ತಹಸ್ತ:

  1. ಯಾವ ಕೊಡುಗೆಯನ್ನೂ ತರದ.
  2. ಏನನ್ನೂ ತೆಗೆದುಕೊಂಡು ಹೋಗದ.