emptiness ಎಂಪ್ಟಿನಿಸ್‍
ನಾಮವಾಚಕ
  1. ಬರಿದಾಗಿರುವಿಕೆ; ಖಾಲಿಯಾಗಿರುವಿಕೆ; ರಿಕ್ತತೆ; ಶೂನ್ಯ ಸ್ಥಿತಿ.
  2. ಪೊಳ್ಳುತನ; ಅಭಾವ; ಕೊರತೆ; ಹೀನತೆ; ತಿರುಳಿಲ್ಲದಿರುವಿಕೆ; ಬುದ್ಧಿ, ಜ್ಞಾನ, ಮೊದಲಾದವುಗಳ ಅಭಾವ.
  3. ಶೂನ್ಯ; ಖಾಲಿಜಾಗ; ಶೂನ್ಯ ಪ್ರದೇಶ.