emprise ಎಂಪ್ರೈಸ್‍
ನಾಮವಾಚಕ

(ಪ್ರಾಚೀನ ಪ್ರಯೋಗ) ವೀರಕರ್ಮ; (ವೀರಪುರುಷನಿಗೆ ತಕ್ಕ) ಸಾಹಸಕಾರ್ಯ.