empress ಎಂಪ್ರಿಸ್‍
ನಾಮವಾಚಕ
  1. ಚಕ್ರವರ್ತಿನಿ; ಸಾರ್ವಭೌಮಳು; ಸಮ್ರಾಜ್ಞಿ; ಚಕ್ರವರ್ತಿಯ ಹೆಂಡತಿ.
  2. ಚಕ್ರವರ್ತಿನಿ; ಸಮ್ರಾಜ್ಞಿ; ಒಂದು ಚಕ್ರಾಧಿಪತ್ಯ ಯಾ ಸಾಮ್ರಾಜ್ಯ ಆಳುವ ಹೆಂಗಸು.
  3. (ರೂಪಕವಾಗಿ) ಸರ್ವಾಧಿಕಾರಿಣಿ; ಸರ್ವಾಧಿಕಾರ ಯಾ ನಿರಂಕುಶಾಧಿಕಾರಿಣಿ; ಸರ್ವಾಧಿಕಾರ ಯಾ ನಿರಂಕುಶಾಧಿಕಾರ ಇರುವ ಯಾ ಚಲಾಯಿಸುವ ಹೆಂಗಸು.