empower ಇಂ(ಎಂ)ಪೌಅರ್‍
ಸಕರ್ಮಕ ಕ್ರಿಯಾಪದ
  1. (ನಿರ್ದಿಷ್ಟ ಕಾರ್ಯ ನಿರ್ವಹಿಸಲು) ಅಧಿಕಾರ ಕೊಡು.
  2. (ಕಾನೂನುಬದ್ಧವಾಗಿ ಯಾ ವಿಧಿವತ್ತಾಗಿ) ಅಧಿಕಾರ ವಹಿಸಿಕೊಡು; ವಕಾಲತ್ತುಕೊಡು; ಮೊಕ್ತಿಯಾರಿ ಕೊಡು.
  3. (ಯಾವುದೇ ಕೆಲಸಮಾಡಲು ಒಬ್ಬನಿಗೆ) ಅಧಿಕಾರ ಕೊಡು; ಶಕ್ತಿಕೊಡು; ಅಧಿಕಾರ ಯುಕ್ತನನ್ನಾಗಿ, ಶಕ್ತನನ್ನಾಗಿ ಮಾಡು.