employability ಇಂ(ಎಂ)ಪ್ಲಾಯಬಿಲಿಟಿ
ನಾಮವಾಚಕ
  1. ಉಪಯೋಗಾರ್ಹತೆ; ಬಳಸಲು ತಕ್ಕುದಾಗಿರುವಿಕೆ.
  2. (ಉದ್ಯೋಗ ಮೊದಲಾದವಕ್ಕೆ) ನೇಮಕಯೋಗ್ಯತೆ.