emplane ಇಂಪ್ಲೇನ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿ, ಸರಕು, ಮೊದಲಾದವನ್ನು) ವಿಮಾನವೇರಿಸು; ವಿಮಾನ ಹತ್ತಿಸು.

ಅಕರ್ಮಕ ಕ್ರಿಯಾಪದ

(ವ್ಯಕ್ತಿಯ ವಿಷಯದಲ್ಲಿ) ವಿಮಾನವೇರು; ವಿಮಾನ ಹತ್ತು.