emplacement ಇಂ(ಎಂ)ಪ್ಲೇಸ್‍ಮಂಟ್‍
ನಾಮವಾಚಕ
  1. ಸನ್ನಿವೇಶ; ಸ್ಥಳ; ನೆಲೆ; (ಇರುವ) ಸ್ಥಾನ; ನೀವೇಶನ.
  2. ಸ್ಥಾಪನೆ; ಒಂದು ಸ್ಥಾನದಲ್ಲಿ ಇಡುವುದು.
  3. ಸ್ಥಾಪಿತ ಸ್ಥಿತಿ; ಇಟ್ಟ ಯಾ ಸ್ಥಾಪಿಸಲ್ಪಟ್ಟ ಸ್ಥಿತಿ.
  4. ಫಿರಂಗಿ ಜಗಲಿ; ಫಿರಂಗಿಗಳನ್ನು ಜೋಡಿಸಲು ಮಾಡಿದ ಜಗಲಿ.