empiricist ಎಂ(ಇಂ)ಪಿರಿಸಿಸ್ಟ್‍
ನಾಮವಾಚಕ
  1. ಅನುಭವವಾದಿ; ಪ್ರಯೋಗವಾದಿ; ಪ್ರಾಯೋಗಿಕ ವಿಧಾನವನ್ನು ಪ್ರತಿಪಾದಿಸುವವನು ಯಾ ಅನುಸರಿಸುವವನು.
  2. (ತತ್ತ್ವಶಾಸ್ತ್ರ) ಅನುಭವೈಕವಾದಿ.