empiricism ಎಂ(ಇಂ)ಪಿರಿಸಿಸಮ್‍
ನಾಮವಾಚಕ
  1. ಪ್ರಾಯೋಗಿಕ ವಿಧಾನ; ಪ್ರಯೋಗ ಮತ್ತು ವೀಕ್ಷಣಗಳನ್ನವಲಂಬಿಸಿ ನಡೆಸುವ ಕಾರ್ಯವಿಧಾನ.
  2. (ವೈದ್ಯಶಾಸ್ತ್ರಮೊದಲಾದವುಗಳಲ್ಲಿ) ಕಪಟ ಪಾಂಡಿತ್ಯ.
  3. ಪ್ರಯೋಗಶೀಲತೆ; ಯಾವುದೇ ಕಲೆಯಲ್ಲಿ ಯಾ ವಿಜ್ಞಾನದಲ್ಲಿ ಪ್ರಯೋಗ ಮತ್ತು ವೀಕ್ಷಣ ವಿಧಾನಗಳನ್ನು ಅನುಸರಿಸುವಿಕೆ.
  4. (ತತ್ತ್ವಶಾಸ್ತ್ರ) ಅನುಭವೈಕವಾದ; ಅನುಭವವೊಂದೇ ಮೂಲಾಧಾರವೆಂದು ಪ್ರತಿಪಾದಿಸುವ ಸಿದ್ಧಾಂತ.