empire-builder ಎಂಪೈಅರ್‍ಬಿಲ್ಡರ್‍
ನಾಮವಾಚಕ

ಸಾಮ್ರಾಜ್ಯ ಸ್ಥಾಪಕ:

  1. ತನ್ನ ಆಡಳಿತಕ್ಕೆ ಒಳಪಡುವಂತೆ ಹೆಚ್ಚಿನ ಪ್ರದೇಶಗಳನ್ನು, ಮುಖ್ಯವಾಗಿ ಅನವಶ್ಯಕವಾಗಿ, ಉದ್ದೇಶಪೂರ್ವಕವಾಗಿ ವಶಪಡಿಸಿಕೊಳ್ಳುವವನು ಯಾ ವಶಪಡಿಸಿಕೊಳ್ಳುವ ಉದ್ದೇಶವಿರುವವನು.
  2. ತನ್ನ ಅಧಿಕಾರ ಯಾ ಪ್ರಭಾವವನ್ನು ಹೆಚ್ಚಿಸಿಕೊಳ್ಳುವವನು.
  3. ತನ್ನ ಕಚೇರಿ ಮೊದಲಾದವುಗಳ ಗಾತ್ರ ಯಾ ಕೈಕೆಳಗಿನವರ ಸಂಖ್ಯೆ ಮೊದಲಾದವನ್ನು ಅನವಶ್ಯಕವಾಗಿ ಹೆಚ್ಚಿಸುವವವನು.