emphatically ಇಂ(ಎಂ)ಹ್ಯಾಟಿಕಲಿ
ಕ್ರಿಯಾವಿಶೇಷಣ
  1. ಒತ್ತಿ; ಒತ್ತುಗೊಟ್ಟು; ವೀರ್ಯವತ್ತಾಗಿ; ಬಲಯುತವಾದ ರೀತಿಯಲ್ಲಿ.
  2. ಅರ್ಥಪೂರ್ಣವಾಗಿ.
  3. ನಿಶ್ಚಿತವಾಗಿ; ನಿರ್ಣಾಯಕವಾಗಿ.
  4. ವಿಸ್ಪಷ್ಟವಾಗಿ; ಸ್ಫುಟವಾಗಿ.