emphatic ಇಂ(ಎಂ)ಹ್ಯಾಟಿಕ್‍
ಗುಣವಾಚಕ
  1. (ಭಾಷೆ, ಧ್ವನಿ, ಸನ್ನೆ, ಮೊದಲಾದವುಗಳ ವಿಷಯದಲ್ಲಿ) ಒತ್ತಿಹೇಳುವ; ವೀರ್ಯವತ್ತಾಗಿ ಅಭಿವ್ಯಕ್ತಿಗೊಳಿಸುವ.
  2. (ಪದಗಳ ವಿಷಯದಲ್ಲಿ) ಒತ್ತಿ ಹೇಳಿದ; ಸ್ವರಭಾರ ಹಾಕಿದ.
  3. (ಮನುಷ್ಯನ ವಿಷಯದಲ್ಲಿ) (ತಾನು ಹೇಳಬೇಕೆಂದಿರುವುದನ್ನು) ಬಲಯುತವಾಗಿ, ಸಮರ್ಥವಾಗಿ, ಶಕ್ತಿಯುತವಾಗಿ — ಹೇಳುವ.
  4. (ಕಾರ್ಯಗಳ ವಿಷಯದಲ್ಲಿ) ಪ್ರಬಲ; ಮಹತ್ವಪೂರ್ಣ; ಅರ್ಥಪೂರ್ಣ; ಪ್ರಾಮುಖ್ಯಪೂರ್ಣ; ಅರ್ಥವತ್ತಾದ.
  5. ವಿಸ್ಫುಟವಾದ; ವಿಸ್ಪಷ್ಟವಾದ; ಎದ್ದು ಕಾಣುವ.