emphasize ಎಂಹಸೈಸ್‍
ಸಕರ್ಮಕ ಕ್ರಿಯಾಪದ
  1. (ಮಾತನಾಡುವಾಗ ಪದಕ್ಕೆ) ಸ್ವರಭಾರ ಹಾಕು; (ಪದವನ್ನು) ಒತ್ತಿ ಹೇಳು.
  2. (ಸಂಗತಿ ಮೊದಲಾದವಕ್ಕೆ ವಿಶೇಷ) ಪ್ರಾಧಾನ್ಯಕೊಡು; ಪ್ರಾಶಸ್ತ್ಯಕೊಡು; ಪ್ರಾಮುಖ್ಯ ಕೊಡು; ಮಹತ್ವ ಕೊಡು; ಮಹತ್ವ ನೀಡು.
  3. (ರೇಖೆ, ಆಕಾರ, ಮೊದಲಾದವನ್ನು) ಸ್ಫುಟಗೊಳಿಸು; ಸ್ಪಷ್ಟಮಾಡು; ಎದ್ದುಕಾಣುವಂತೆ ಮಾಡು.