emperorship ಎಂಪರರ್‍ಷಿಪ್‍
ನಾಮವಾಚಕ

ಚಕ್ರವರ್ತಿತನ; ಸಾರ್ವಭೌಮತ್ವ; ಸಾಮ್ರಾಟ್‍ಗಿರಿ; ಚಕ್ರವರ್ತಿಯ ಸ್ಥಿತಿ ಯಾ ಅಧಿಕಾರ.