emperor ಎಂಪರರ್‍
ನಾಮವಾಚಕ

(ಸ್ತ್ರೀಲಿಂಗ, empress).

  1. ಚಕ್ರವರ್ತಿ; ಸಾರ್ವಭೌಮ; ಸಾಮ್ರಾಟ; ರಾಜಾಧಿರಾಜ; ರಾಜನಿಗಿಂತ ಮೇಲಿನ ದರ್ಜೆಯ ಪ್ರಭು.
  2. ಚಕ್ರಾಧಿಪತ್ಯದ ರಾಜ, ಪ್ರಭು.