empathic ಎಂಪ್ಯಾತಿಕ್‍
ಗುಣವಾಚಕ

(ಮನಶ್ಶಾಸ್ತ್ರ)

  1. ಪರಾನುಭೂತಿಶಕ್ತಿಯುಳ್ಳ; ತಾದಾತ್ಮ್ಯಾನುಭೂತಿಯ ಶಕ್ತಿಯುಳ್ಳ, ಅದರ ಲಕ್ಷಣವಿರುವ ಯಾ ಅದನ್ನು ಆಧರಿಸಿದ.
  2. ಸ್ವಾತ್ಮಾರೋಪದ.