empanel ಇಂಪ್ಯಾನಲ್‍
ಸಕರ್ಮಕ ಕ್ರಿಯಾಪದ
[ವರ್ತಮಾನ ಕೃದಂತ (ಅಮೆರಿಕನ್‍ ಪ್ರಯೋಗ) empaneling, (ಬ್ರಿಟಿಷ್‍ ಪ್ರಯೋಗ) empanelling; ಭೂತರೂಪ ಮತ್ತು

(ಬ್ರಿಟಿಷ್‍ ಪ್ರಯೋಗ) empanelled]. (ನ್ಯಾಯದರ್ಶಿಗಳ ಹೆಸರನ್ನು) ಪಟ್ಟಿಗೆ ಸೇರಿಸು; ದಾಖಲಿಸು.