emotivity ಈಮೋಟಿವಿಟಿ
ನಾಮವಾಚಕ

ಭಾವಪ್ರೇರಕತೆ; ಭಾವಪ್ರಚೋದಕತೆ; ಭಾವ ಕೆರಳಿಸುವ ಸ್ಥಿತಿ ಯಾ ಪ್ರವೃತ್ತಿ.