emotive ಇಮೋಟಿವ್‍
ಗುಣವಾಚಕ
  1. ಭಾವದ; ಭಾವಸಂಬಂಧಿ.
  2. ಭಾವ ಕೆರಳಿಸುವ; ಭಾವಪ್ರಚೋದಕ; ಭಾವಪ್ರೇರಕ; ಭಾವೋತ್ತೇಜಕ.
  3. (ಶುದ್ಧ ವರ್ಣನೆ ಯಾ ನಿರೂಪಣೆಯಾಗಿರದೆ) ಭಾವಗಳನ್ನು ಕೆರಳಿಸುವ; ಭಾವೋದ್ರೇಕಿ; ಭಾವಪ್ರೇರಕ.