emotionally ಇಮೋಷನಲಿ
ಕ್ರಿಯಾವಿಶೇಷಣ
  1. ಭಾವಪರವಶನಾಗಿ; ಭಾವುಕನಾಗಿ; ಭಾವಪರವಶವಾದಂತೆ.
  2. ಭಾವಗಳಿಗೆ ಸಂಬಂಧಿಸಿದಂತೆ ಯಾ ಅನ್ವಯಿಸುವಂತೆ.