emotionality ಇಮೋಷನ್ಯಾಲಿಟಿ
ನಾಮವಾಚಕ

(ಮುಖ್ಯವಾಗಿ ಅನುಚಿತವಾಗಿ) ಭಾವಪರವಶತೆ; ಅತಿ ಭಾವುಕತೆ; ಭಾವಾತಿರೇಕ; ಭಾವಪರವಶವಾಗಿರುವ ಸ್ಥಿತಿ ಯಾ ಗುಣ: allowance must be made for Shelly’s vehement emotionality ಷೆಲ್ಲಿಯ ಉತ್ಕಟವಾದ ಭಾವಪರವಶತೆಗೆ ಸ್ವಲ್ಪ ರಿಯಾಯಿತಿ ಕೊಡಬೇಕು.