emotionalist ಇಮೋಷನಲಿಸ್ಟ್‍
ನಾಮವಾಚಕ
  1. ಭಾವವಾದಿ; ಎಲ್ಲ ನಡವಳಿಕೆಗಳಿಗೂ ವಿವೇಚನೆಗಿಂತ ಹೆಚ್ಚಾಗಿ ಭಾವಗಳೇ ಆಧಾರವೆಂದು ನಂಬುವವ ಹಾಗೂ ವಾದಿಸುವವ.
  2. (ತಿರಸ್ಕಾರಸೂಚಕ) ಭಾವಾತಿರೇಕದವ; ವಿವೇಕವಿಲ್ಲದೆ ಭಾವಪರವಶನಾಗುವವ.
  3. (ವಿವೇಚನೆಯನ್ನು ಪ್ರಚೋದಿಸಿ ಆಕರ್ಷಿಸುವ ಬದಲು) ಭಾವಗಳನ್ನು ಕೆರಳಿಸಿ ಆಕರ್ಷಿಸುವವ.