emotionalism ಇಮೋಷನಲಿಸಮ್‍
ನಾಮವಾಚಕ
  1. ಭಾವುಕತೆ; ಭಾವಪೂರ್ಣತೆ.
  2. ಭಾವಪರವಶತೆ; ಭಾವಕ್ಕೆ ಒಳಪಡುವುದು.
  3. ಭಾವಾತಿರೇಕ; ಭಾವೋದ್ವಿಗ್ನತೆ; ಭಾವೋದ್ರಿಕ್ತತೆ; ಭಾವೋನ್ಮಾದ; ಹೆಚ್ಚು ಭಾವುಕನಾಗುವುದು ಯಾ ಭಾವಾವೇಶವನ್ನು ವ್ಯಕ್ತಪಡಿಸುವಿಕೆ.