emotion ಇಮೋಷನ್‍
ನಾಮವಾಚಕ
  1. (ಪ್ರೇಮ, ಭಯ, ದುಃಖ, ಆನಂದ, ಮೊದಲಾದ ಮನಸ್ಸಿನ) ಭಾವ; ರಾಗ; ರಸ; ಮನೋವಿಕಾರ.
  2. (ಮನಸ್ಸಿನ) ದುಗುಡ; ಉದ್ವೇಗ; ಉದ್ರೇಕ; ಆವೇಗ; ಕಲಕಿದ ಸ್ಥಿತಿ.