See also 2emollient
1emollient ಇಮಾಲ್ಯಂಟ್‍, ಇಮಾಲಿಅಂಟ್‍
ಗುಣವಾಚಕ
  1. (ವೈದ್ಯಶಾಸ್ತ್ರ) ಮೃದುಕಾರಿ; (ಪ್ರಾಣಿಗಳ ದೇಹಭಾಗಗಳನ್ನು) ಮೆತ್ತಗೆ ಮಾಡುವ; ಮೃದುಗೊಳಿಸುವ.
  2. (ಮುಖ್ಯವಾಗಿ ಚರ್ಮಕ್ಕೆ) ಶಾಮಕ; ಶಮನವುಂಟುಮಾಡುವ; ಹಿತವಾಗಿರುವ.
See also 1emollient
2emollient ಇಮಾಲ್ಯಂಟ್‍, ಇಮಾಲಿಅಂಟ್‍
ನಾಮವಾಚಕ
  1. (ವೈದ್ಯಶಾಸ್ತ್ರ) ಮೃದುಕಾರಿ; ಮೆದುಗ; (ಪ್ರಾಣಿಗಳ ದೇಹಭಾಗಗಳನ್ನು) ಮೃದುಮಾಡುವ ಲೇಪನ ಯಾ ಮುಲಾಮು.
  2. (ಮುಖ್ಯವಾಗಿ ಚರ್ಮಕ್ಕೆ) ಶಾಮಕ; ಹಿತವಾಗಿರುವುದು; ಶಮನಮಾಡುವಂಥದು.