emission ಇಮಿಷನ್‍
ನಾಮವಾಚಕ
  1. ಉತ್ಸರ್ಜನ; (ಬೆಳಕು, ಶಾಖ, ವಾಸನೆ, ಶಬ್ದ, ಶರೀರದಿಂದ ದ್ರವ, ಮೊದಲಾದವನ್ನು) ಹೊರಸೂಸುವುದು.
  2. ಉತ್ಸರ್ಜನ; ಹೊರಸೂಸಿದ ವಸ್ತು.