eminently ಎಮಿನಂಟ್‍ಲಿ
ಕ್ರಿಯಾವಿಶೇಷಣ
  1. ಅಸಾಧಾರಣವಾಗಿ; ಅಸಾಮಾನ್ಯ ಯಾ ವಿಶೇಷ ರೀತಿಯಲ್ಲಿ; ಅತ್ಯಂತವಾಗಿ; ತುಂಬ; ಬಹಳ; ಉತ್ತಮವಾಗಿ: an eminently satisfactory job ಅತ್ಯಂತ ತೃಪ್ತಿಕರವಾದ ಕೆಲಸ.
  2. ಸಂಪೂರ್ಣ; ಪೂರ್ಣವಾಗಿ; ಪೂರ್ತಿಯಾಗಿ: man eminently competent ಪೂರ್ಣ ಸಮರ್ಥನಾದ ವ್ಯಕ್ತಿ.