emigre ಎಮಿಗ್ರೇ
ನಾಮವಾಚಕ
French
  1. ಹ್ರೆಂಚ್‍ ವಲಸಿಗ.
  2. (ಮುಖ್ಯವಾಗಿ ಹ್ರಾನ್ಸಿನ ಮಹಾಕ್ರಾಂತಿಯಲ್ಲಿ ತಲೆ ತಪ್ಪಿಸಿಕೊಂಡು ಹೋದ) ರಾಜನ ಪಕ್ಷದ ವಲಸಿಗ.
  3. ರಾಜಕೀಯ ವಲಸಿಗ; ರಾಜಕೀಯ ಕಾರಣಗಳಿಂದ ತನ್ನ ದೇಶವನ್ನು ಬಿಟ್ಟು ಬೇರೆಡೆಗೆ ಹೋಗಿ ನೆಲಸುವವನು.