emigration ಎಮಿಗ್ರೇಷನ್‍
ನಾಮವಾಚಕ
  1. ವಲಸೆ ಹೋಗುವುದು; ಬೇರೊಂದೆಡೆಯಲ್ಲಿ ನೆಲಸಲು ಯಾ ವಾಸಿಸಲು ಮನೆ, ತವರು ಯಾ ದೇಶ ಬಿಟ್ಟುಹೋಗುವುದು.
  2. ವಲಸೆ.
  3. ವಲಸಿಗರು; ವಲಸಿಗರ ಸಮೂಹ, ಗುಂಪು: the emigrations set out in early spring ವಲಸಿಗರು ವಸಂತ ಋತುವಿನ ಆದಿಯಲ್ಲಿ ಹೊರಟರು.