emigrate ಎಮಿಗ್ರೇಟ್‍
ಸಕರ್ಮಕ ಕ್ರಿಯಾಪದ

(ಒಬ್ಬನಿಗೆ) ವಲಸೆ ಹೋಗಲು ಸಹಾಯ ಮಾಡು.

ಅಕರ್ಮಕ ಕ್ರಿಯಾಪದ
  1. ವಲಸೆಹೋಗು; ಗುಣೆ ಹೋಗು; ಗುಳೆ ತೆಗೆ; ಒಕ್ಕಲುಹೋಗು; ಬೇರೊಂದು ದೇಶದಲ್ಲಿ ನೆಲಸಲು ದೇಶಬಿಟ್ಟು ಹೋಗು.
  2. (ಆಡುಮಾತು) ವಾಸಸ್ಥಾನ ಬಿಟ್ಟು ಬೇರೆಡೆಗೆ ಹೋಗು; ಬೇರೆ ವಸತಿಗೆ ಹೋಗು.