See also 2emetic
1emetic ಇಮೆಟಿಕ್‍
ಗುಣವಾಚಕ

ವಮನಕಾರಿ; ವಮನಕ; ವಾಂತಿ ಮಾಡಿಸುವ (ರೂಪಕವಾಗಿ ಸಹ).

See also 1emetic
2emetic ಇಮೆಟಿಕ್‍
ನಾಮವಾಚಕ

ವಮನಕಾರಿ; ವಮನಕ; ವಾಂತಿಮಾಡಿಸುವ ಔಷಧ.