emery-wheel ಎಮರಿವೀಲ್‍
ನಾಮವಾಚಕ

ಸಾಣೆ ಚಕ್ರ; ಕುರಂದದ ಕಲ್ಲಿನಿಂದ ಮಾಡಿದ ಯಾ ಕುರಂದದ ಪುಡಿಯನ್ನು ಸವರಿದ, ಸಾಣೆ ಹಿಡಿಯಲು ಬಳಸುವ ಚಕ್ರ.