emersion ಇಮರ್ಷನ್‍
ನಾಮವಾಚಕ
  1. ನಿರ್ಗಮನ; ಮೇಲೇಳುವುದು; ಹೊರಬೀಳುವುದು; ಹೊರಬರುವಿಕೆ; ಹೊರಹೊಮ್ಮುವಿಕೆ.
  2. ಕಣ್ಣಿಗೆ ಬೀಳುವುದು; ಕಾಣಿಸುವಿಕೆ; ದೃಗ್ಗೋಚರವಾಗುವುದು.
  3. ಹೊರಪಡುವುದು; ವ್ಯಕ್ತವಾಗುವಿಕೆ; ಸ್ಪಷ್ಟವಾಗುವಿಕೆ.
  4. ಉಂಟಾಗುವಿಕೆ; ತಲೆದೋರುವುದು; ಉದ್ಭವ; ಆವಿರ್ಭಾವ; ಹುಟ್ಟುವಿಕೆ; ಅಸ್ತಿತ್ವಕ್ಕೆ ಬರುವುದು.
  5. (ಖಗೋಳ ವಿಜ್ಞಾನ) ಬಿಡುಗಡೆ; ಮೋಕ್ಷ ; ಆಕಾಶಕಾಯಗಳು ಗ್ರಹಣದಿಂದ ಬಿಡುಗಡೆ ಹೊಂದುವುದು.