emeritus ಇಮೆರಿಟಸ್‍
ಗುಣವಾಚಕ
  1. ವಿಶ್ರಾಂತ; ನಿವೃತ್ತ; ಮರ್ಯಾದೆಯೊಡನೆ ಅಧಿಕಾರದಿಂದ ನಿವೃತ್ತನಾದ.
  2. ಗೌರವ; ವಿಶ್ರಾಂತನಾದ ಮತ್ತು ಗೌರವ ಪದವಿಯನ್ನು ಹೊಂದಿರುವ: emeritus professor ಯಾ professor emeritus ನಿವೃತ್ತ ಗೌರವ ಪ್ರಾಧ್ಯಾಪಕ.