emerald ಎಮರಲ್ಡ್‍
ನಾಮವಾಚಕ
  1. ಪಚ್ಚೆ; ಮರಕತ; ಉಜ್ಜ್ವಲ ಹಸುರು ಬಣ್ಣದ ಪ್ರಶಸ್ತ ಶಿಲೆ ಯಾ ರತ್ನ.
  2. ಪಚ್ಚೆಯ ಬಣ್ಣ; ಗಾಡ ಹಸುರು ಬಣ್ಣ.
  3. ಪಚ್ಚೆಮೊಳೆ; (ಬ್ರಿಟಿಷ್‍ ಪ್ರಯೋಗ) ($6\frac{ 1}{ 2}$ ಪಾಯಿಂಟಿನ ಅಚ್ಚಿನ ಮೊಳೆ.)