emendation ಈಮೆಂಡೇಷನ್‍
ನಾಮವಾಚಕ
  1. (ಗ್ರಂಥಪಾಠ ಮೊದಲಾದವುಗಳ) ತಿದ್ದುಪಡಿ; ತಿದ್ದುಪಾಟು; ಪರಿಷ್ಕರಣ: a manuscript full of emendations ತಿದ್ದುಪಡಿಗಳಿಂದ ತುಂಬಿದ ಹಸ್ತಪ್ರತಿ.
  2. ಬದಲಿಗೆ ಸೇರಿಸಿದ ಪದ ಯಾ ಗ್ರಂಥವಿಷಯ; ಪರಿಷ್ಕೃತ ತಿಯಲ್ಲಿ ತಪ್ಪಾದ ಯಾ ಸರಿಹೊಂದದ ವಿಷಯಕ್ಕೆ ಬದಲಾಗಿ ಸೇರಿಸಿದ ಪದ ಯಾ ವಿಷಯ: I have retained all such emendations ಅಂಥ ಬದಲಾಯಿಸಿದ ಭಾಗಗಳನ್ನೆಲ್ಲಾ ನಾನು ಉಳಿಸಿದ್ದೇನೆ.