embusque ಆಙ್‍ಬುಸ್ಕೇ
ನಾಮವಾಚಕ
French

ಸರ್ಕಾರಿ ಕೆಲಸ ಮೊದಲಾದವನ್ನು ಪಡೆದುಕೊಳ್ಳುವುದರ ಮೂಲಕ ಸೈನಿಕ ಸೇವೆಯಿಂದ ತಪ್ಪಿಸಿಕೊಳ್ಳುವ ವ್ಯಕ್ತಿ.