embryophyta ಎಂಬ್ರಿಆಹಿಟ
ನಾಮವಾಚಕ

ಭ್ರೂಣಸಸ್ಯಗಳು; ಸಸ್ಯರಾಜ್ಯದಲ್ಲಿ ಮಿಕ್ಸೊಹೈಟ ಮತ್ತು ತ್ಯಾಲೊಹೈಟಗಳನ್ನುಳಿದು ಇತರ ಎಲ್ಲ ಬಗೆಯ ಸಸ್ಯಗಳನ್ನೊಳಗೊಳ್ಳುವ, ಅಂದರೆ ಭ್ರೂಣವನ್ನು ಉತ್ಪತ್ತಿಮಾಡುವ ಎಲ್ಲ ಸಸ್ಯಗಳನ್ನೂ ಒಳಗೊಳ್ಳುವ, ಉಪರಾಜ್ಯ.