embryonic ಎಂಬ್ರಿಆನಿಕ್‍
ಗುಣವಾಚಕ
  1. ಭ್ರೂಣದ; ಭ್ರೂಣೀಯ; ಭ್ರೂಣಕ್ಕೆ ಸಂಬಂಧಿಸಿದ; ಭ್ರೂಣ ಸ್ಥಿತಿಯ.
  2. ಮೂಲಾವಸ್ಥೆಯ; ಆದಿಸ್ಥಿತಿಯ.
  3. ಅಪಕ್ವಸ್ಥಿತಿಯ.