embryology ಎಂಬ್ರಿಆಲಜಿ
ನಾಮವಾಚಕ

(ಜೀವವಿಜ್ಞಾನ)

  1. ಭ್ರೂಣಶಾಸ್ತ್ರ; ಸಸ್ಯ ಮತ್ತು ಪ್ರಾಣಿಗಳ ಭ್ರೂಣಗಳನ್ನು ಕುರಿತ ವಿಜ್ಞಾನ ವಿಭಾಗ.
  2. ಭ್ರೂಣತ್ತಾಂತ; ಭ್ರೂಣಚರಿತ್ರೆ; ಯಾವುದರದೇ ಭ್ರೂಣದ ಹುಟ್ಟು ಮತ್ತು ಬೆಳವಣಿಗೆಯಲ್ಲಿ ಕಂಡುಬರುವ ವಿದ್ಯಮಾನಗಳು: embryology of the trout ಟ್ರೌಟ್‍ ಮೀನಿನ ಭ್ರೂಣತ್ತಾಂತ.