See also 2embryo
1embryo ಎಂಬ್ರಿಓ
ನಾಮವಾಚಕ
(ಬಹುವಚನ embryos).
  1. ಭ್ರೂಣ; (ಗರ್ಭ)ಪಿಂಡ; ಮೊಟ್ಟೆಯಿಂದ ಯಾ ಗರ್ಭದಿಂದ ಹೊರಬರುವುದಕ್ಕೆ ಮುಂಚಿನ ಸ್ಥಿತಿಯಲ್ಲಿರುವ ಪ್ರಾಣಿ.
  2. ಭ್ರೂಣಾಂಕುರ; ಮಾನವಗರ್ಭದಲ್ಲಿರುವ, ಗರ್ಭಧಾರಣೆಯಿಂದ ಎಂಟು ವಾರಗಳೊಳಗಿನ ಭ್ರೂಣ.
  3. ಪ್ರಾರಂಭದ ಯಾ ಮೂಲರೂಪದಲ್ಲಿರುವ ವಸ್ತು.
  4. ಮೂಲರೂಪ; ಆರಂಭಸ್ಥಿತಿ; ಅಪಕ್ವರೂಪ.
  5. (ಸಸ್ಯವಿಜ್ಞಾನ) ಮೊಳಕೆ; ಮುಂಗು; ಅಂಕುರ; ಇನ್ನೂ ಬೀಜದಲ್ಲೇ ಇರುವ ಗಿಡದ ಮೂಲರೂಪ.
ಪದಗುಚ್ಛ

in embryo ಬೆಳೆದಿರದ; ಬಲಿತಿಲ್ಲದ; ಹೀಚು; ಪೀಚು; ಮಿಡಿ; ಅಪಕ್ವವಾಗಿರುವ.

See also 1embryo
2embryo ಎಂಬ್ರಿಓ
ಗುಣವಾಚಕ

ಬೆಳೆದಿಲ್ಲದ; ಪೀಚು; ಅಪಕ್ವ.